nata

ttm

adweb

udgharsha

ಎ ಪಿ ಅರ್ಜುನ್‌ ನಿರ್ದೇಶನ ಮಾಡುತ್ತಿರುವ 'ಕಿಸ್‌' ಸಿನಿಮಾದ 'ಶೀಲಾ ಸುಶೀಲಾ' ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟ ಹವಾ ಕ್ರಿಯೇಟ್‌ ಮಾಡಿದೆ.

.

ಈಗಾಗಲೇ ಶೂಟಿಂಗ್‌ ಕಂಪ್ಲೀಟ್‌ ಮಾಡಿರುವ ಚಿತ್ರತಂಡ ಶೀಲಾ ಸುಶೀಲಾ ಎಂಬ ವಿಡಿಯೋ ಹಾಡನ್ನು ಬಿಡುಗಡೆ ಮಾಡಿತ್ತು. ಇಮ್ರಾನ್‌ ಸರ್ದಾರಿಯಾ ಕೋರಿಯೋಗ್ರಫಿ ಮಾಡಿರುವ ಈ ಹಾಡು ಸಖತ್‌ ಕಲರ್‌ಫುಲ್‌ ಆಗಿ ಮೂಡಿ ಬಂದಿದೆ. ಈ ಹಾಡಿನಲ್ಲಿ ಫಸ್ಟ್‌ ರ್ಯಾಂಕ್‌ ರಾಜು ನಾಯಕಿ ಅಪೂರ್ವ ವಿರಾಟ್‌ ಜತೆ ಸ್ಟೆಪ್‌ ಹಾಕಿದ್ದಾರೆ.

.

ಚಂದನ್‌ ಶೆಟ್ಟಿ ಹಾಡಿರುವ ಈ ಗೀತೆ ಯೂಟ್ಯೂಬ್‌ನಲ್ಲಿ ಐದು ಲಕ್ಷಕ್ಕೂ ಅಧಿಕ ವಿವ್ಯ್ಸೂ ಪಡೆದುಕೊಂಡಿದೆ. 

ಕಿಸ್‌ ಚಿತ್ರ ಯೂತ್‌ಫುಲ್‌ ಸಬ್ಜೆಕ್ಟ್‌ ಆಗಿದ್ದು, ಫೆಬ್ರವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ವಿರಾಟ್‌ ಮತ್ತು ಶ್ರೀಲೀಲಾ ಕಿಸ್‌ ಸಿನಿಮಾದ ನಾಯಕ ನಾಯಕಿಯರು. 

.

ರಾಷ್ಟ್ರಕೂಟ ಪಿಕ್ಚರ್‌ ಬ್ಯಾನರ್‌ನಡಿ ರವಿಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top